ವಾಣಿಜ್ಯಸೆಪ್ಟೆಂಬರ್ 19ರಂದು ಜಿಯೋ ಏರ್ ಫೈಬರ್ ಬಿಡುಗಡೆ: ಮುಖೇಶ್ ಅಂಬಾನಿ
ರಿಲಯನ್ಸ್ ಜಿಯೋದ ಬಹು ನಿರೀಕ್ಷಿತ ಸಾಧನ ಜಿಯೋ ಏರ್ ಫೈಬರ್ಗಾಗಿ ಕಾಯುತ್ತಿರುವ ಜನರಿಗೆ ಉತ್ತಮ ಸುದ್ದಿ ಇಲ್ಲಿದೆ. ರಿಲಯನ್ಸ್ ಇಂಡಸ್ಟ್ರೀಸ್ನ 46ನೇ ವಾರ್ಷಿಕ ಸಭೆಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಜಿಯೋ ಏರ್ ಫೈಬರ್ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ.