ದೇಶನಿಮ್ಮ ಜಿಮ್ಗೆ ಸೇರುತ್ತೇನೆ: ಟ್ರೈನರ್ 'ಮೊಹಮ್ಮದ್ ದೀಪಕ್' ಭೇಟಿಯಾದ ರಾಹುಲ್ ಗಾಂಧಿ
ಬಾಬಾ ಸ್ಕೂಲ್ ಡ್ರೆಸ್ ಮತ್ತು ಮ್ಯಾಚಿಂಗ್ ಸೆಂಟರ್ ಹೊರಗೆ ಪ್ರತಿಭಟನೆ ನಡೆಸುತ್ತಿದ್ದ ಬಜರಂಗದಳವನ್ನು ಎದುರಿಸಿ, ತಾನು ಮೊಹಮ್ಮದ್ ದೀಪಕ್ ಎಂದು ಪರಿಚಯಿಸಿಕೊಂಡಿದ್ದ ದೀಪಕ್ ಕುಮಾರ್ ಅವರು ರಾಷ್ಟ್ರೀಯ ಗಮನ ಸೆಳೆದಿದ್ದರು.