ದೇಶTwisha Sharma ಸಾವು ಪ್ರಕರಣ: Gym belt ಮೇಲಿದ್ದ ಚರ್ಮದ ಕಣಗಳು ನಟಿಯದ್ದೇ ಎಂದು ದೃಢ; ಅಂತಿಮ ವರದಿ CBIಗೆ ಸಲ್ಲಿಕೆ..!
ವೈದ್ಯಕೀಯ ಮಂಡಳಿ ಸುಮಾರು ಒಂದು ತಿಂಗಳ ಕಾಲ ದೇಶ-ವಿದೇಶಗಳ ವೈದ್ಯಕೀಯ ಅಧ್ಯಯನಗಳು ಮತ್ತು ಲಭ್ಯವಿದ್ದ ಎಲ್ಲ ವೈಜ್ಞಾನಿಕ ದಾಖಲೆಗಳನ್ನು ಪರಿಶೀಲಿಸಿ ಸಮಗ್ರ ವರದಿ ಸಿದ್ಧಪಡಿಸಿದೆ.