ದೇಶನೇಪಾಳ: 'ರಕ್ತಪಾತ'ಕ್ಕೆ ವಯಸ್ಸಾದ ನಾಯಕರೇ ಕಾರಣ; Gen-Z ನಾಯಕರಿಗೆ ಯಾಕಿಷ್ಟು ಆಕ್ರೋಶ?
ನಾವು ಶಾಂತಿಯುತ ಪ್ರತಿಭಟನೆಗೆ ಕರೆ ನೀಡಿದ್ದೆವು. ಆದರೆ ರಾಜಕೀಯ ಕಾರ್ಯಕರ್ತರು ಬೆಂಕಿ ಹಚ್ಚಿ ನಂತರ ಸರ್ಕಾರಿ ಕಟ್ಟಡಗಳನ್ನು ಧ್ವಂಸಗೊಳಿಸಿದ್ದಾರೆ. ಆನ್ಲೈನ್ ಸಮೀಕ್ಷೆಗಳ ಮೂಲಕ Gen-Z ನಾಯಕರು ಸುಶೀಲಾ ಕರ್ಕಿ ಅವರಿಗೆ ವೋಟ್ ಮಾಡಿದ್ದಾರೆ.