ವಿದೇಶTariff War: ಉದ್ವಿಗ್ನತೆ ಶಮನಕ್ಕೆ US-China ಮುಂದು; ಸುಂಕ ಕಡಿತಕ್ಕೆ ಪರಸ್ಪರ ಒಪ್ಪಿಗೆ!
ಉಭಯ ದೇಶಗಳ ನಡುವಿನ ವ್ಯಾಪಾರ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮತ್ತು ವಿಶ್ವದ ಎರಡು ದೊಡ್ಡ ಆರ್ಥಿಕತೆಗಳಿಗೆ ಹೆಚ್ಚು ಶಾಶ್ವತವಾದ ಒಪ್ಪಂದದತ್ತ ಕೆಲಸ ಮಾಡಲು ಹೆಚ್ಚುವರಿ ಮೂರು ತಿಂಗಳುಗಳನ್ನು ನೀಡುವ ಉದ್ದೇಶವನ್ನು ಈ ಕ್ರಮ ಹೊಂದಿದೆ ಎನ್ನಲಾಗಿದೆ.