ಸಿನಿಮಾ ಸುದ್ದಿವಿಜಯ್ ರಂತೆ ಮತ್ತೊಬ್ಬ ತಮಿಳು ನಟ ಆರ್. ಮಾಧವನ್ ರಾಜಕೀಯಕ್ಕೆ ಎಂಟ್ರಿ ಆಗ್ತಾರಾ? ಇಲ್ಲಿದೆ ಮಾಹಿತಿ...
'ಬಿಹೈಂಡ್ವುಡ್ಸ್ ಟಿವಿ' (Behindwoods TV) ಜೊತೆಗೆ ಇತ್ತೀಚಿಗೆ ಮಾತನಾಡಿದ ಆರ್. ಮಾಧವನ್, ತಮಿಳುನಾಡಿನ ಬದಲಾಗುತ್ತಿರುವ ರಾಜಕೀಯ ಸನ್ನಿವೇಶದ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.