ಸಿನಿಮಾ ಸುದ್ದಿನಟ ಯಶ್ ಮುಡಿಗೆ ಮತ್ತೊಂದು ಗರಿ: ಪ್ರಭಾವಶಾಲಿ ಯುವ ಭಾರತೀಯರ ಪಟ್ಟಿಯಲ್ಲಿ ರಾಕಿ ಬಾಯ್
ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ಜಿಕ್ಯೂ ಇಂಡಿಯಾ ನೀಡುವ ದೇಶದ 50 ಅತ್ಯಂತ ಪ್ರಭಾವಿ ಯುವಕ ಭಾರತೀಯ ಪಟ್ಟಿಯಲ್ಲಿ ಯಶ್ ಹೆಸರು ಕೂಡ ಸೇರ್ಪಡೆಗೊಂಡಿದ್ದು, ದೇಶದ 50 ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರು ಎಂಬ ಹೆಗ್ಗಳಿಕೆಗೆ ಯಶ್ ಪಾತ್ರರಾಗಿದ್ದಾರೆ.