ರಾಜ್ಯNew GST rates: ಜಿಎಸ್ಟಿ ಪರಿಷ್ಕರಣೆಯಿಂದ 'ನಂದಿನಿ' ಹಾಲಿನ ಉತ್ಪನ್ನಗಳ ಬೆಲೆ ಇಳಿಕೆ; ಪಟ್ಟಿ ಇಲ್ಲಿದೆ...
ಕರ್ನಾಟಕ ಹಾಲು ಉತ್ಪಾದರಕ ಮಹಾಮಂಡಳಿ (ಕೆಎಂಎಫ್) ಡೈರಿ ಉತ್ಪನ್ನಗಳ ಮೇಲೆ ವಿಧಿಸಲಾಗುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಕಡಿತದಿಂದಾಗಿ 'ನಂದಿನಿ' ಹಾಲಿನ ಉತ್ಪನ್ನಗಳ ಪರಿಷ್ಕೃತ ಬೆಲೆಗಳನ್ನು ಘೋಷಿಸಿದೆ.