ವಾಣಿಜ್ಯಜಿಎಸ್ ಟಿ ಶೇ.4 ರಷ್ಟು ಜಿಗಿತ, ಸೆಪ್ಟೆಂಬರ್ ನಲ್ಲಿ 95,480 ಕೋಟಿ ರೂ. ಸಂಗ್ರಹ
ದೇಶಾದ್ಯಂತ ಕೊರೋನಾ ವೈರಸ್ ಮತ್ತು ಲಾಕ್ ಡೌನ್ ನಿಂದಾಗಿ ಬಹುತೇಕ ಉದ್ಯಮ ಚಟುವಟಿಕೆ ಸ್ಥಗಿತವಾಗಿದ್ದರಿಂದ ಕಳೆದ ಆರು ತಿಂಗಳಿಂದ ಇಳಿಮುಖವಾಗಿದ್ದ ಜಿಎಸ್ ಟಿ ಆದಾಯ ಈಗ ಚೇತರಿಸಿಕೊಂಡಿದ್ದು, ಶೇ. 4ರಷ್ಟು ಏರಿಕೆಯಾಗಿದೆ.