ವಾಣಿಜ್ಯಟಿವಿ ಸೆಟ್ ಗಳು, ಪವರ್ ಬ್ಯಾಂಕ್ ಗಳ ಮೇಲಿನ ಜಿಎಸ್ ಟಿ ಪ್ರಯೋಜನಗಳನ್ನು ತಲುಪಿಸದ ಸ್ಯಾಮ್ ಸಂಗ್ ಗೆ 37ಲಕ್ಷ ದಂಡ!
ಟೆಲಿವಿಷನ್ ಸೆಟ್ಗಳು ಮತ್ತು ಪವರ್ ಬ್ಯಾಂಕುಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಕಡಿತದ ಪ್ರಯೋಜನಗಳನ್ನು ಗ್ರಾಹಕರಿಗೆ ತಲುಪಿಸದ ಕಾರಣಕ್ಕಾಗಿ ಸ್ಯಾಮ್ಸಂಗ್ ಇಂಡಿಯಾ ಕಂಪನಿಗೆ ರಾಷ್ಟ್ರೀಯ ಲಾಭೋದ್ದೇಶ ವಿರೋಧಿ ಪ್ರಾಧಿಕಾರ (ಎನ್ಎಎ) 37.85 ಲಕ್ಷ ರೂ. ದಂಡವನ್ನು ವಿಧಿಸಿದೆ.