ರಾಜ್ಯGST rates: ರಾಜ್ಯ ಸರ್ಕಾರಗಳು ಹೇರುತ್ತಾ ಬಂದಿರುವ ಒತ್ತಡವೇ ಮುಖ್ಯ ಕಾರಣ- ಸಿದ್ದರಾಮಯ್ಯ; ಪರಿಹಾರ ಸೆಸ್ ಬಿಡುಗಡೆಗೆ ಒತ್ತಾಯ
ಈಗ ಜಿ.ಎಸ್.ಟಿ ಸುಧಾರಣೆಯ ಲಾಭ ಬಳಕೆದಾರ ಜನತೆಗೆ ತಲುಪುವಂತೆ ಮಾಡುವುದು ಕೇಂದ್ರ ಸರ್ಕಾರ ಮತ್ತು ಕೇಂದ್ರ ತೆರಿಗೆ ಮತ್ತು ಸುಂಕ ಮಂಡಳಿ (ಸಿಬಿಐಸಿ)ಯ ಜವಾಬ್ದಾರಿಯಾಗಿದೆ.