ಜಿಎಸ್ ಟಿ ತೆರಿಗೆ

GST ತೆರಿಗೆಯಲ್ಲಿ ಸುಧಾರಣೆ; ಗ್ರಾಹಕನಿಗೆ ಜೇಬಿಗೆ ಮನ್ನಣೆ! (ಹಣಕ್ಲಾಸು)
ಸದ್ಯದ ಜಿಎಸ್ಟಿ ತೆರಿಗೆ ರಚನೆ ಹೇಗಿದೆ ಮತ್ತು ಅದನ್ನು ಹೇಗೆ ಬದಲಿಸಲು ಬಯಸಿದ್ದಾರೆ ಮತ್ತು ಇದರಿಂದ ಜನ ಸಾಮಾನ್ಯನಿಗೆ ಏನು ಉಪಯೋಗವಾಗಲಿದೆ. ಎನ್ನುವುದನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡೋಣ. (ಹಣಕ್ಲಾಸು-470)

News Headlines 23-05-25 | GST Tax ವಸೂಲಿ ಮಾಡಲ್ಲ: CM ಸಿದ್ದರಾಮಯ್ಯ; ವರ್ತಕರ ಪ್ರತಿಭಟನೆ ವಾಪಸ್; 2024ರ ಕರ್ನಾಟಕ ಚುನಾವಣೆಲ್ಲೂ ಕಳ್ಳಾಟ: Rahul ಆರೋಪ; ಬೆಂಗಳೂರಿನಲ್ಲಿ ಸ್ಫೋಟಕ ವಸ್ತು ಪತ್ತೆ!
ವರ್ತಕರ ಸಂಘ ಮತ್ತು FKCCI ಜೊತೆ ಸಿಎಂ ಸಿದ್ದರಾಮಯ್ಯ ನಡೆಸಿದ ಸಭೆ ಯಶಸ್ವಿಯಾಗಿದ್ದು ಜುಲೈ 25ರಂದು ಕರೆ ನೀಡಲಾಗಿದ್ದ ಬಂದ್ ವಾಪಸ್ ಪಡೆಯಲು ವರ್ತಕರು ಒಪ್ಪಿಕೊಂಡಿದ್ದಾರೆ. 40 ಲಕ್ಷಕ್ಕಿಂತ ಹೆಚ್ಚಿನ ವಹಿವಾಟು ನಡೆಸುವವರಿಗೆ ತೆರಿಗೆ ನೋಟಿಸ್ ನೀಡಲಾಗಿದ್ದು ಇದಕ್ಕೆ ಭಾರಿ ಟೀಕೆ ವ್ಯಕ್ತವಾಗಿತ್ತು.

GST Tax: 2-3 ವರ್ಷ ಹಳೆಯ ತೆರಿಗೆ ಬಾಕಿ ವಸೂಲಿ ಮಾಡಲ್ಲ- ಸಿಎಂ ಸಿದ್ದರಾಮಯ್ಯ ಘೋಷಣೆ; ಪ್ರತಿಭಟನೆ ಹಿಂಪಡೆದ ಸಣ್ಣ ವರ್ತಕರು!
ತೆರಿಗೆ ಇಲಾಖೆಯ ಅಧಿಕಾರಿಗಳು, ವರ್ತಕ ಸಂಘದ ಪ್ರತಿನಿಧಿಗಳ ಜೊತೆ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನೋಟಿಸ್ ನೀಡಿದ ವರ್ತಕರಿಂದ ಬಾಕಿ ತೆರಿಗೆಯನ್ನು ವಸೂಲಿ ಮಾಡುವುದಿಲ್ಲ ಎಂದರು.

