ವಾಣಿಜ್ಯಕಳೆದೆರಡು ವರ್ಷಗಳಲ್ಲಿ ರೂ.55,575 ಕೋಟಿ ರೂ. ಜಿಎಸ್ ಟಿ ವಂಚನೆ ಪತ್ತೆ, 719 ಮಂದಿ ಬಂಧನ
ಕಳೆದ ಎರಡು ವರ್ಷಗಳಲ್ಲಿ ರೂ. 55,575 ಕೋಟಿ ರೂಪಾಯಿ ಜಿಎಸ್ ಟಿ (ಸರಕು ಮತ್ತು ಸೇವಾ ತೆರಿಗೆ) ವಂಚನೆಯಾಗಿದ್ದು, ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದಕ್ಕಾಗಿ ಸುಮಾರು 700 ಮಂದಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.