ರಾಜ್ಯ8 ಲಕ್ಷ ರೂ ಲಂಚ ಪಡೆಯುತ್ತಿದ್ದ ವೇಳೆ ಕೇಂದ್ರ GST ಅಧೀಕ್ಷಕ, ಮಧ್ಯವರ್ತಿ ಲೋಕಾಯುಕ್ತ ಬಲೆಗೆ ; Video
ಬಂಧಿತ ಸರ್ಕಾರಿ ಅಧಿಕಾರಿಯನ್ನು ದಕ್ಷಿಣ ವಿಭಾಗ-4, ಎ-ರೇಂಜ್, ದಕ್ಷಿಣ ಕಮಿಷನರೇಟ್ನ ಕೇಂದ್ರ ಜಿಎಸ್ಟಿ ಅಧೀಕ್ಷಕ ಮೋಹಿತ್ ಎಂದು ಗುರುತಿಸಲಾಗಿದೆ. ಅಧಿಕಾರಿಗೂ ದೂರುದಾರನಿಗೂ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಖಾಸಗಿ ವ್ಯಕ್ತಿ ಸಲ್ಮಾನ್ನನ್ನೂ ಬಂಧಿಸಲಾಗಿದೆ.