ದೇಶವಿಡಿಯೋ: ರೈಲ್ವೆ ನಿಲ್ದಾಣದ ಆವರಣದಲ್ಲಿ ಮುಸ್ಲಿಂ ದಂಪತಿಗೆ ಡಿಸಿಪಿ ಅಶೋಕ್ ಕುಮಾರ್ರಿಂದ ಚಿತ್ರಹಿಂಸೆ!
ಡಿಸಿಪಿ ಅಶೋಕ್ ಕುಮಾರ್ ದಿಕ್ಷಿತ್ ಎಂಬುವರು ರೈಲ್ವೆ ನಿಲ್ದಾಣದದ ಆವರಣದಲ್ಲಿ ಮುಸ್ಲಿಂ ದಂಪತಿಯನ್ನು ಅಸಭ್ಯವಾಗಿ ನಿಂದಿಸಿ, ಲಾಠಿಯಿಂದ ಥಳಿಸಿ ಚಿತ್ರಹಿಂಸೆ ನೀಡಿರುವ ವಿಡಿಯೋ ಇದೀಗ ವೈರಲ್ ಆಗಿದೆ...