ದೇಶAfrican elephant Shankar ಬಗ್ಗೆ ನಿರ್ಲಕ್ಷ ಆರೋಪ; ದೆಹಲಿ ಮೃಗಾಲಯ ಸದಸ್ಯತ್ವ ಅಮಾನತು!
1996ರಲ್ಲಿ ಭಾರತದ ಅಂದಿನ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾ ಅವರಿಗೆ ಜಿಂಬಾಬ್ವೆ ಸರ್ಕಾರ 2 ಆನೆಗಳನ್ನು ಉಡುಗೊರೆಯಾಗಿ ನೀಡಿತ್ತು. ಅವುಗಳಲ್ಲಿ ಒಂದು ಹೆಣ್ಣಾನೆ 'ಬಂಬಾಯಿ' 2005ರಲ್ಲಿ ಮೃತಪಟ್ಟಿದ್ದು, ಇನ್ನೊಂದು ಆನೆಯನ್ನು ದೆಹಲಿ ಮೃಗಾಲಯದಲ್ಲಿ ತಂದಿರಿಸಲಾಗಿತ್ತು.