ವಿದೇಶಪ್ರಜಾಪ್ರಭುತ್ವಕ್ಕೆ ಮನ್ನಣೆ ನೀಡಬೇಕು: ಜಿಂಬಾಂಬ್ವೆ ಸೇನೆಗೆ ಅಧ್ಯಕ್ಷ ಮುಗಾಬೆ!
ಕಳೆದ ವಾರ ನಡೆದ ಕ್ಷಿಪ್ರ ಸೇನಾಕ್ರಾಂತಿಯ ಬಳಿಕ ಅಧಿಕಾರ ಕಳೆದುಕೊಂಡು ಗೃಹ ಬಂಧನದಲ್ಲಿರುವ ಜಿಂಬಾಂಬ್ವೆ ಅಧ್ಯಕ್ಷ ರಾಬರ್ಟ್ ಮುಗಾಬೆ ಇದೇ ಮೊದಲ ಬಾರಿಗೆ ಸುದ್ದಿವಾಹಿನಿಗಳಲ್ಲಿ ಕಾಣಿಸಿಕೊಂಡಿದ್ದು, ಪ್ರಜಾಪ್ರಭುತ್ವಕ್ಕೆ ಮನ್ನಣೆ ನೀಡಬೇಕು ಎಂದು ಸೇನೆಗೆ ಹೇಳಿದ್ದಾರೆ.