ದೇಶವ್ಯವಸ್ಥೆ ಬದಲಿಸಿ, ಉತ್ತಮ ಸರ್ಕಾರ ನೀಡಿ: ಕೇಜ್ರಿವಾಲ್
ದೆಹಲಿಯಲ್ಲಿ ಪ್ರಸ್ತುವ ಮುನ್ನಡೆಸಿಕೊಂಡು ಹೋಗುತ್ತಿರುವ ವ್ಯವಸ್ಥೆಯನ್ನು ಬದಲಿಸಿ, ದೆಹಲಿಯಲ್ಲಿ ಉತ್ತಮ ಸರ್ಕಾರವನ್ನು ನೀಡುವಂತೆ ಪಕ್ಷದ ಸಂಸದರಿಗೆ ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಸೂಚನೆ ನೀಡಿದ್ದಾರೆ...