ಲಾಕ್ ಡೌನ್ ಪರಿಣಾಮವಾಗಿ ಜನ ಸಂಚಾರ ಕಡಿಮೆಯಾಗಿದ್ದು, ವನ್ಯ ಜೀವಿಗಳು ರಸ್ತೆಗಳಲ್ಲಿ ಯಾವುದೇ ಭಯವಿಲ್ಲದೇ ಅಡ್ಡಾಡುತ್ತಿವೆ. ಹರಿದ್ವಾರದ ರಸ್ತೆಯಲ್ಲಿ ಜಿಂಕೆಗಳು ಓಡಾಡುತ್ತಿರುವ ವಿಡಿಯೋ ಇದಾಗಿದೆ.