ದೇಶಕ್ಸಿ ಜಿನ್'ಪಿಂಗ್ ಜೊತೆಗೆ ದ್ವಿಪಕ್ಷೀಯ ಚರ್ಚೆ ಕೇಳಿದ್ದು ಯಾರು?: ಚೀನಾಗೆ ಭಾರತ ತಿರುಗೇಟು
ಹ್ಯಾಮ್ ಬರ್ಗ್ ಜಿ20 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ-ಕ್ಸಿ ಭೇಟಿಗೆ ಇದು ಸೂಕ್ತ ಸಮಯ ಅಲ್ಲ ಎಂದಿದ್ದ ಚೀನಾಗೆ ಭಾರತ ಖಡಕ್ ಆಗಿಯೇ ಉತ್ತರವನ್ನು ನೀಡಿದ್ದು, ಕ್ಸಿ ಜಿನ್'ಪಿಂಗ್ ಜೊತೆಗೆ ದ್ವಿಪಕ್ಷೀಯ ಚರ್ಚೆ ಕೇಳಿದ್ದು ಯಾರು? ಎಂದು ಪ್ರಶ್ನಿಸಿದೆ...