ಜಿ20 ಶೃಂಗಸಭೆ

ಟ್ರಂಪ್ G20 ಶೃಂಗಸಭೆಗೆ ಹೋಗುತ್ತಿಲ್ಲ, 'ವಿಶ್ವಗುರು' ಖಂಡಿತಾ ಹೋಗುತ್ತಾರೆ: ಮೋದಿ ವಿರುದ್ಧ ಕಾಂಗ್ರೆಸ್ ವ್ಯಂಗ್ಯ ಟೀಕೆ
ಕಳೆದ ತಿಂಗಳು ಕೌಲಾಲಂಪುರದಲ್ಲಿ ನಡೆದ ಆಸಿಯಾನ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಅವರು ಟ್ರಂಪ್ ಅವರನ್ನು ಭೇಟಿಯಾಗುವುದನ್ನು ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿತ್ತು. ಪ್ರಧಾನಿ ಅಂದು ವರ್ಚುವಲ್ ಮೂಲಕ ಶೃಂಗಸಭೆಯಲ್ಲಿ ಭಾಗಿಯಾಗಿದ್ದರು.

Watch | ಮೋದಿ ಭೇಟಿ: ವೇದ ಮಂತ್ರ ಪಠಿಸಿ ಬ್ರೆಜಿಲ್ ವಿದ್ವಾಂಸರು ಸ್ವಾಗತಿಸಿದ್ದು ಹೀಗೆ...

G20 Summit: ಬ್ರೆಜಿಲ್ ತಲುಪಿದ ಪ್ರಧಾನಿ ಮೋದಿ; ದಕ್ಷಿಣ ರಾಷ್ಟ್ರಗಳು ಎದುರಿಸುತ್ತಿರುವ ಗಂಭೀರ ವಿಷಯಗಳ ಕುರಿತು ವಿಶ್ವನಾಯಕರೊಂದಿಗೆ ಚರ್ಚೆ
ಮೋದಿಯವರು ಬ್ರೆಜಿಲ್ ತಲುಪುತ್ತಿದ್ದಂತೆಯೇ ಬ್ರೆಜಿಲ್‌ನಲ್ಲಿರುವ ಭಾರತೀಯ ರಾಯಭಾರಿ ಸುರೇಶ್ ರೆಡ್ಡಿ ನೇತೃತ್ವದ ಭಾರತೀಯ ಪ್ರತಿನಿಧಿಗಳು ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಿದರು.

ಮೂರು ದೇಶಗಳ ಪ್ರವಾಸ: 17 ವರ್ಷಗಳ ನಂತರ ಭಾರತದ ಪ್ರಧಾನಿ ನೈಜೀರಿಯಾ ಭೇಟಿ; ಅನಿವಾಸಿ ಭಾರತೀಯರಿಂದ ಮೋದಿಗೆ ಅದ್ಧೂರಿ ಸ್ವಾಗತ
17 ವರ್ಷಗಳ ನಂತರ ಭಾರತೀಯ ಪ್ರಧಾನಮಂತ್ರಿಯೊಬ್ಬರ ನೈಜೀರಿಯಾ ಭೇಟಿಯಾಗಿದೆ. 2007ರ ಅಕ್ಟೋಬರ್‌ನಲ್ಲಿ ಮನಮೋಹನ್ ಸಿಂಗ್ ನೈಜೀರಿಯಾಕ್ಕೆ ಭೇಟಿ ನೀಡಿದ್ದರು.

ಭಾರತವು ಅತ್ಯಂತ ಯಶಸ್ವಿ G20 ಶೃಂಗಸಭೆ ಆಯೋಜಿಸಿದೆ: ಅಮೆರಿಕ ರಾಯಭಾರಿ ಎರಿಕ್ ಗಾರ್ಸೆಟ್ಟಿ
ಭಾರತವು ಅತ್ಯಂತ ಯಶಸ್ವಿ G20 ಶೃಂಗಸಭೆಯನ್ನು ಆಯೋಜಿಸಿದೆ ಎಂದು ಭಾರತದಲ್ಲಿನ ಅಮೆರಿಕ ರಾಯಭಾರಿ ಎರಿಕ್ ಗಾರ್ಸೆಟ್ಟಿ ಮಂಗಳವಾರ ಹೇಳಿದ್ದಾರೆ.

ಜಿ20 ಶೃಂಗಸಭೆಗೆ ಆಕರ್ಷಕ 'ಭಾರತ ಮಂಟಪ' ಸಿದ್ಧ!- Photos
ಭಾರತದಲ್ಲಿ ಸೆಪ್ಟೆಂಬರ್ 9 ಮತ್ತು 10ರಂದು ಜಿ20 ಶೃಂಗಸಭೆ ನಡೆಯಲಿದ್ದು ಇದಕ್ಕಾಗಿ ಜಗತ್ತಿನ ಪ್ರಮುಖ ರಾಷ್ಟ್ರಗಳ ಅಧ್ಯಕ್ಷರು, ಪ್ರಧಾನಿಗಳು ಭೇಟಿ ನೀಡಲಿದ್ದಾರೆ. 18ನೇ ಶೃಂಗಸಭೆ ಆಯೋಜನೆಗಾಗಿ ನವದೆಹಲಿಯಲ್ಲಿ 2,700 ಕೋಟಿ ವೆಚ್ಚದಲ್ಲಿ ಭಾರತ ಮಂಟಪ ನಿರ್ಮಾಣಗೊಂಡಿದೆ.

G20: ಜಾಗತಿಕವಾಗಿ ಭಾರತದ ವರ್ಚಸ್ಸು ವೃದ್ಧಿ! (ಹಣಕ್ಲಾಸು)
ಹಣಕ್ಲಾಸು-379-ರಂಗಸ್ವಾಮಿ ಮೂಕನಹಳ್ಳಿ

2020ರ ಗಲಭೆ ಪ್ರಕರಣ: ಚಾರ್ಜ್‌ಶೀಟ್ ವಿಳಂಬಕ್ಕೆ ಜಿ20 ಶೃಂಗಸಭೆಯನ್ನು ಉಲ್ಲೇಖಿಸಿದ ದೆಹಲಿ ಪೊಲೀಸರಿಗೆ ಕೋರ್ಟ್ ತರಾಟೆ!
2020ರ ಈಶಾನ್ಯ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಪೂರಕ ಆರೋಪಪಟ್ಟಿ ಸಲ್ಲಿಸಲು ವಿಫಲವಾಗಿರುವ ದೆಹಲಿ ಪೊಲೀಸರನ್ನು ದೆಹಲಿ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ.

ಜಿ20 ಶೃಂಗಸಭೆ ಮುಗಿದಿದೆ; ಈಗ ಮೋದಿ ಸರ್ಕಾರ ಸ್ಥಳೀಯ ವಿಷಯಗಳ ಕಡೆ ಗಮನ ಹರಿಸಲಿ- ಮಲ್ಲಿಕಾರ್ಜುನ್ ಖರ್ಗೆ
ಹಣದುಬ್ಬರ, ನಿರುದ್ಯೋಗ ಮತ್ತು ಭ್ರಷ್ಟಾಚಾರ ಆರೋಪದ ವಿಷಯಗಳ ಕುರಿತಂತೆ ಕೇಂದ್ರ ಸರ್ಕಾರವನ್ನು ಗುರಿಯಾಗಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಜಿ20 ಶೃಂಗಸಭೆಯ ಮುಗಿದಿದೆ. ಈಗ ಮೋದಿ ಸರ್ಕಾರ ಈಗ ದೇಶೀಯ ಸಮಸ್ಯೆಗಳತ್ತ ಗಮನ ಹರಿಸಬೇಕು ಎಂದು ಹೇಳಿದ್ದಾರೆ.

