ರಾಜ್ಯಜಿ ಕೆಟಗರಿ ನಿವೇಶನದ ನಿರೀಕ್ಷೆಯಲ್ಲಿ ಬಸವರಾಜ್ ಬೊಮ್ಮಾಯಿ, ಎಂಬಿ ಪಾಟೀಲ್ ಸೇರಿ 90 ಶಾಸಕರು!
ನಗರದಲ್ಲಿ ಜಿ ದರ್ಜೆಯ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ನಿವೇಶನ ಪಡೆಯುವ 90 ಶಾಸಕರಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಮಾಜಿ ಗೃಹ ಸಚಿವರಾದ ಎಂ ಬಿ ಪಾಟೀಲ್, ಡಾ ಜಿ ಪರಮೇಶ್ವರ್ ಅವರ ಹೆಸರುಗಳೂ ಇವೆ.