ದೇಶ"ನನ್ನಂತೆಯೇ ಸಾವಿರಾರು ಮಂದಿ ಶ್ರಮಿಸಿದ್ದಾರೆ, ಅನಗತ್ಯ ಪ್ರಚಾರ ಬೇಡ, ನನ್ನ ಗೌಪ್ಯತೆಯನ್ನು ಗೌರವಿಸಿ": ಚೆನಾಬ್ ಸೇತುವೆ ಯೋಜನಾ ಎಂಜಿನಿಯರ್ Madhavi Latha
ಪ್ರಮುಖ ಭೂತಾಂತ್ರಿಕ ಎಂಜಿನಿಯರ್ ಡಾ. ಜಿ. ಮಾಧವಿ ಲತಾ ಬೆಂಗಳೂರಿನ ಐಐಎಸ್ಸಿಯಲ್ಲಿ ಉನ್ನತ ಆಡಳಿತ ದರ್ಜೆಯ (ಎಚ್ಎಜಿ) ಪ್ರಾಧ್ಯಾಪಕರಾಗಿದ್ದಾರೆ.