ರಾಜಕೀಯಒಂದು ವರ್ಷ ರೈತರ ಸಾಲ ವಸೂಲಿ ಬೇಡ: ಡಾ.ಜಿ.ಪರಮೇಶ್ವರ
ರೈತರ ಆತ್ಮಹತ್ಯೆ ಪ್ರಕರಣ ಹಿನ್ನೆಲೆಯಲ್ಲಿ ಪ್ರದೇಶ ಕಾಂಗ್ರೆಸ್ ಸಮಿತಿಯು ಈಗ ಅಖಾಡಕ್ಕೆ ಇಳಿದಿದ್ದು, ರೈತರು ಬ್ಯಾಂಕ್ ನಿಂದ ಪಡೆದ ಸಾಲವನ್ನು ಕನಿಷ್ಠ ಒಂದು ವರ್ಷ ವಸೂಲಿ ಮಾಡದಂತೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ...