ರಾಜ್ಯಜರ್ಮನಿಯಲ್ಲಿ G-CAP 2025: ಭಾರತದ ಪ್ರತಿನಿಧಿಯಾಗಿ ಡಾ. ಕೆ.ಸುಧಾಕರ್ ಗೆ ಆಹ್ವಾನ
ಯುನೈಟೆಡ್ ನೇಷನ್ಸ್ ಸಿಸ್ಟಮ್ ಸ್ಟಾಫ್ ಕಾಲೇಜ್, ಯುನೈಟೆಡ್ ನೇಷನ್ಸ್ ಕನ್ವೆನ್ಶನ್ ಟು ಕಾಂಬ್ಯಾಟ್ ಡೆಸರ್ಟಿಫಿಕೇಶನ್ (UNCCD)ಮತ್ತು G20 ಗ್ಲೋಬಲ್ ಲ್ಯಾಂಡ್ ಇನಿಶಿಯೇಟಿವ್ ಸಂಯುಕ್ತಾಶ್ರಯದಲ್ಲಿ ಈ ಸಮಾವೇಶ ಆಯೋಜಿಸಲಾಗಿದೆ.