ಜಾಹೀರಾತು ಶುಲ್ಕ ವಿಧಿಸುವ ಮಸೂದೆ ಅಂಗೀಕಾರ

ಜಾಹೀರಾತು ಶುಲ್ಕ ವಿಧಿಸುವ, ಪೊಲೀಸ್ ವರ್ಗಾವಣೆಗೆ ಸಂಬಂಧಿಸಿದ ಮಸೂದೆಗಳು ಪರಿಷತ್ತಿನಲ್ಲೂ ಅಂಗೀಕಾರ
ಈ ಎರಡೂ ಮಸೂದೆಗಳನ್ನು ಮಾರ್ಚ್ 16 ರಂದು ಕರ್ನಾಟಕ ವಿಧಾನಸಭೆ ಅಂಗೀಕರಿಸಲಾಗಿತ್ತು.

ಹೋರ್ಡಿಂಗ್ಗಳನ್ನು ನಿಯಂತ್ರಿಸುವ, ಜಾಹೀರಾತು ಶುಲ್ಕ ವಿಧಿಸುವ ಮಸೂದೆಗೆ ವಿಧಾನಸಭೆ ಅಂಗೀಕಾರ
ಕಳೆದ ಶುಕ್ರವಾರ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ವಿಧಾನಸಭೆಯಲ್ಲಿ ಮುನ್ಸಿಪಾಲಿಟಿಗಳು ಮತ್ತು ಕೆಲವು ಇತರ ಕಾನೂನು(ತಿದ್ದುಪಡಿ) ವಿಧೇಯಕ-2026 ಅನ್ನು ಮಂಡಿಸಿದ್ದರು.

