ಜಾಸ್ ಬಟ್ಲರ್

Champions Trophy 2025: ಇಂಗ್ಲೆಂಡ್ ಆಘಾತಕಾರಿ EXIT; ನಾಯಕ ಸ್ಥಾನಕ್ಕೆ Jos Buttler ರಾಜಿನಾಮೆ!
ಜೋಸ್ ಬಟ್ಲರ್ ಅವರನ್ನು 2022 ರಲ್ಲಿ ಇಯಾನ್ ಮಾರ್ಗನ್ ನಿವೃತ್ತಿಯ ನಂತರ ಇಂಗ್ಲೆಂಡ್ ತಂಡದ ವೈಟ್ ಬಾಲ್ ತಂಡದ ನಾಯಕರನ್ನಾಗಿ ಆಯ್ಕೆ ಮಾಡಲಾಗಿತ್ತು.

ICC T20 World Cup 2024: USA ವಿರುದ್ಧ 10 ವಿಕೆಟ್ ಭರ್ಜರಿ ಜಯ, ಸೆಮೀಸ್ ಗೆ ಇಂಗ್ಲೆಂಡ್ ಲಗ್ಗೆ!
ಬಾರ್ಬಡೋಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಅಮೆರಿಕ ನೀಡಿದ 116 ರನ್ ಗಳ ಸಾಧಾರಣ ಗುರಿಯನ್ನು ಬೆನ್ನು ಹತ್ತಿದ ಇಂಗ್ಲೆಂಡ್ ತಂಡ ಯಾವುದೇ ವಿಕೆಟ್ ನಷ್ಟವಿಲ್ಲದೇ 117 ರನ್ ಗಳಿಸಿ 10 ವಿಕೆಟ್ ಗಳ ಅಂತರದಲ್ಲಿ ಭರ್ಜರಿ ಜಯ ಸಾಧಿಸಿತು.

ಮಂಕಡ್ ವಿವಾದ: ನಿಯಮ ಸಮರ್ಥಿಸಿಕೊಂಡ ಎಂಸಿಸಿ, ಅಶ್ವಿನ್ ಗೆ ಪರೋಕ್ಷ ಬೆಂಬಲ!
ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ನಾಯಕ ಆರ್ ಅಶ್ವಿನ್ ರ ಮಂಕಡ್ ವಿವಾದ ಇದೀಗ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿರುವಂತೆಯೇ ಇತ್ತ ಈ ಬಗ್ಗೆ ಎಂಸಿಸಿ ಸ್ಪಷ್ಟನೆ ನೀಡಿದ್ದು, ತನ್ನ ನಿಯಮಾವಳಿಯನ್ನು ಸಮರ್ಥಿಸಿಕೊಂಡಿದೆ.

ಏನಿದು 'ಮಂಕಡ್'? ಕ್ರಿಕೆಟ್ ಜಗತ್ತಿನ ವಿವಾದಿತ ನಿಯಮದ ಕುರಿತು ನಿಮಗೆಷ್ಟು ಗೊತ್ತು?
ಆರ್ ಅಶ್ವಿನ್ ಮಂಕಡ್ ಮೂಲಕ ಔಟ್ ಮಾಡಿದ ಪರಿ ಇದೀಗ ಕ್ರಿಕೆಟ್ ಜಗತ್ತಿನ ಪರ-ವಿರೋಧ ಚರ್ಚೆಗೆ ದಾರಿ ಮಾಡಿಕೊಟ್ಟಿದ್ದು, ಇಷ್ಟಕ್ಕೂ ಏನಿದು ಮಂಕಡ್?.. ಕ್ರಿಕೆಟ್ ಜಗತ್ತಿನಲ್ಲಿ ಇದು ವಿವಾದವೇಕೆ..? ಇಲ್ಲಿದೆ ಸಂಪೂರ್ಣ ಮಾಹಿತಿ

ಕ್ರಿಕೆಟ್ ನಲ್ಲಿ 'ಮನ್ ಕಡ್' ಸಹಜ, ಇಲ್ಲಿ ಕ್ರೀಡಾಸ್ಫೂರ್ತಿಯ ಪ್ರಶ್ನೆ ಎಲ್ಲಿಂದ ಬರುತ್ತದೆ: ಆರ್ ಅಶ್ವಿನ್
ಕ್ರಿಕೆಟ್ ನಲ್ಲಿ 'ಮಾಂಕಡ್' ಸಹಜ ಪ್ರಕ್ರಿಯೆಯಾಗಿದ್ದು, ಇಲ್ಲಿ ಕ್ರೀಡಾಸ್ಫೂರ್ತಿಯ ಪ್ರಶ್ನೆ ಎಲ್ಲಿಂದ ಬರುತ್ತದೋ ತಿಳಿಯುತ್ತಿಲ್ಲ ಎಂದು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಆರ್ ಅಶ್ವಿನ್ ಹೇಳಿದ್ದಾರೆ.

ಕ್ರೀಡಾಸ್ಫೂರ್ತಿ ವಿವಾದ: ಅಶ್ವಿನ್ ಗೆ ಶಾಕ್ ಕೊಟ್ಟ ಐಪಿಎಲ್ ಚೇರ್ಮನ್ ರಾಜೀವ್ ಶುಕ್ಲಾ!
'ಮನ್ ಕಡ್' ಮೂಲಕ ಜಾಸ್ ಬಟ್ಲರ್ ರನ್ನು ರನೌಟ್ ಮಾಡಿದ ಪಂಜಾಬ್ ತಂಡದ ನಾಯಕ ಆರ್ ಅಶ್ವಿನ್ ನಡೆಗೆ ಪರ-ವಿರೋಧ ನಿಲುವುಗಳು ವ್ಯಕ್ತವಾಗುತ್ತಿರುವಂತೆಯೇ ಐಪಿಎಲ್ ಚೇರ್ಮನ್ ರಾಜೀವ್ ಶುಕ್ಲಾ ಮನ್ ಕಡ್ ಗೆ ವಿರುದ್ಧವಾಗಿ ಹೇಳಿಕೆ ನೀಡುವ ಮೂಲಕ ಅಶ್ವಿನ್ ಗೆ ಶಾಕ್ ನೀಡಿದ್ದಾರೆ.

ಐಪಿಎಲ್ 2019: ಕ್ರೀಡಾ ಸ್ಪೂರ್ತಿ ಮರೆತರೇ ಅಶ್ವಿನ್?, ವಿವಾದದ ಕಿಡಿ ಹೊತ್ತಿಸಿದ ಜಾಸ್ ಬಟ್ಲರ್ ರನೌಟ್!
ಯಾವುದೇ ವಿವಾದಗಳಿಲ್ಲದೇ ಆರಂಭವಾಗಿದ್ದ ಐಪಿಎಲ್ ಸೀಸನ್ 12 ನಲ್ಲಿ ಇದೀಗ ವಿವಾದದ ಕಿಡಿಯೊಂದು ಹೊತ್ತಿದ್ದು, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಆರ್ ಅಶ್ವಿನ್ ವಿರುದ್ಧ ಕ್ರೀಡಾಸ್ಪೂರ್ತಿ ಮರೆತು ಆಡಿದ ಆರೋಪ ಬಂದೆರಗಿದೆ.

ಬಟ್ಲರ್-ರಶೀದ್ ವಿಶ್ವದಾಖಲೆ ಆಟ
ಇಂಗ್ಲೆಂಡ್ ತಂಡ ತನ್ನ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲೇ ಭಾರಿ ಅಂತರದ ಗೆಲವು ದಾಖಲಿಸಿದ ಸಾಧನೆ ಮಾಡಿದೆ

