ಕ್ರಿಕೆಟ್IPL 2025: ಐಪಿಎಲ್ ಪುನರಾರಂಭ; 12.5 ಕೋಟಿ ರೂ ಗೆ ಖರೀದಿಸಿದ್ದ ಪ್ರಮುಖ ಆಟಗಾರ RCB ತಂಡಕ್ಕೆ ಸೇರ್ಪಡೆ!
ಇದೀಗ ಅವರು ಬಂದರೆ ಆರ್ಸಿಬಿಗೆ ದೊಡ್ಡ ಬಲ ಬಂದಂತಾಗುತ್ತದೆ. ಅವರು 10 ಪಂದ್ಯಗಳಲ್ಲಿ 18 ವಿಕೆಟ್ಗಳನ್ನು ಕಬಳಿಸಿದ್ದಾರೆ ಮತ್ತು ತಮ್ಮ ತಂಡಕ್ಕೆ ಪ್ಲೇಆಫ್ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಳ್ಳುವಲ್ಲಿ ದೊಡ್ಡ ಪಾತ್ರವನ್ನು ವಹಿಸಿದ್ದಾರೆ.