ವಾಣಿಜ್ಯಹೃತಿಕ್ ರೋಷನ್ ಪ್ರಚಾರದ 'ಜಾಲಿ ತುಳಸಿ 51' ಉತ್ಪನ್ನ ಜನರ ಹಾದಿ ತಪ್ಪಿಸುತ್ತಿದೆ: ಜಾಹೀರಾತು ಮಾನದಂಡ ಮಂಡಳಿ
'ಜಾಲಿ ತುಳಸಿ 51' ಎಂಬ ಆರೋಗ್ಯ ಉತ್ಪನ್ನವನ್ನು ಅದರ ನಿಖರ ವೈಜ್ಞಾನಿಕ ಗುಣಮಟ್ಟವನ್ನು ದೃಢಪಡಿಸಿ ಪ್ರಚಾರ ಮಾಡಿಲ್ಲ ಎಂದು ಆರೋಪಿಸಲಾಗಿದ್ದು ಇದರಿಂದ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ಬಾಲಿವುಡ್ ನಟ ಹೃತಿಕ್ ರೋಷನ್ ಗೆ ಸಂಕಷ್ಟ ಎದುರಾಗಿದೆ.