ಕ್ರಿಕೆಟ್ಕಾಲ್ಟರ್ ನೈಲ್ ಮಾರಕ ಬೌನ್ಸರ್ ನಿಂದ ಕೂದಲೆಳೆ ಅಂತರದಲ್ಲಿ ಪಾರಾದ ಜಾರ್ಜ್ ಬೈಲಿ
ಬೌಲರ್ ಎಸೆದ ಮಾರಕ ಬೌನ್ಸರ್ ಫಿಲಿಪ್ ಹ್ಯೂಸ್ ಎಂಬ ಪ್ರತಿಭಾವಂತ ಆಟಗಾರನ ಪ್ರಾಣಕ್ಕೆ ಎರವಾದ ಘಟನೆ ಇನ್ನೂ ಹಸಿರಾಗಿರುವಂತೆಯೇ ಅಂತಹ ಸಾಕಷ್ಟು ಪ್ರಕರಣಗಳು ಕ್ರಿಕೆಟ್ ಅಂಗಳದಲ್ಲಿ ನಡೆಯುತ್ತಿವೆ. ಇದಕ್ಕೆ ಮತ್ತೊಂದು ಸೇರ್ಪಡೆ ಪ್ರಸ್ತುತ ಭಾರತದಲ್ಲಿ ನಡೆಯುತ್ತಿರುವ ಐಪಿಎಲ್ ಟೂರ್ನಿ.