ವಿದೇಶಜಾರ್ಜ್ ಫ್ಲೋಯ್ಡ್ ಹತ್ಯೆ ಪ್ರಕರಣ: ಪ್ರತಿಭಟಕಾರರ ಬಳಿ ಕಾರು ಓಡಿಸಿಕೊಂಡು ಬಂದ ವ್ಯಕ್ತಿಯಿಂದ ಗುಂಡಿನ ದಾಳಿ, ಓರ್ವನಿಗೆ ಗಾಯ
ಕಪ್ಪು ವರ್ಣೀಯ ಜಾರ್ಜ್ ಫ್ಲೋಯ್ಜ್ ಹತ್ಯೆ ಪ್ರಕರಣ ಖಂಡಿಸಿ ವಾಷಿಂಗ್ಟನ್ ನ ಸೀಟಲ್ ನಲ್ಲಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಪ್ರತಿಭಟನಾಕಾರರ ಬಳಿ ಕಾರು ಓಡಿಸಿಕೊಂಡು ಬಂದಿದ್ದು, ನಂತರ ಗುಂಡಿನ ದಾಳಿ ನಡೆಸಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.