ಕ್ರೀಡೆಪ್ರೇಯಸಿಯೊಂದಿಗಿನ ನಿಶ್ಚಿತಾರ್ಥಕ್ಕಾಗಿ 5.78 ಕೋಟಿ ಬೆಲೆಯ ಉಂಗುರ ನೀಡಿದ ಕ್ರಿಸ್ಟಿಯಾನೊ ರೊನಾಲ್ಡೊ
ಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ತಾವು ವಿವಾಹವಾಗಲಿರುವ ಗೆಳತಿಗಾಗಿ ಭಾರೀ ಬೆಲೆಯ ನಿಶ್ಚಿತಾರ್ಥದ ಉಂಗುರ ಕೊಟ್ಟು ಸುದ್ದಿಯಲ್ಲಿದ್ದಾರೆ. ಗೆಳತಿ, ಭಾವಿ ಪತ್ನಿ ಜಾರ್ಜಿನಾ ರಾಡ್ರಿಗಜ್ ಗೆ ರೊನಾಲ್ಡೊ ನಿಡಿರುವ ಉಂಗುರದ ಬೆಲೆ 5.78 ಕೋಟಿ ರೂ ಇದೆ!