ದೇಶಜಾರ್ಖಂಡ್ ಸಿಎಂ ವಿರುದ್ಧ ತನಿಖೆ ಕೋರಿ ಇಡಿ ಅರ್ಜಿ: ಹೈಕೋರ್ಟ್ ಆದೇಶ ತಳ್ಳಿ ಹಾಕಿದ ಸುಪ್ರೀಂ
ಅನೇಕ ಕಂಪನಿಗಳ ಮೂಲಕ ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ವಿರುದ್ಧ ತನಿಖೆಗೆ ಕೋರಲಾಗಿದ ಇಡಿ ಅರ್ಜಿ ಸ್ವೀಕರಿಸುವ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ಸೋಮವಾರ ತಳ್ಳಿ ಹಾಕಿದೆ. ಇದರಿಂದಾಗಿ ಅವರು ಸ್ವಲ್ವ ನಿರಾಳರಾಗಿದ್ದಾರೆ.