ಕ್ರಿಕೆಟ್ಅತ್ಯಾಚಾರ ಪ್ರಕರಣ; ಆರ್ಸಿಬಿ ಆಟಗಾರ ಯಶ್ ದಯಾಳ್ ಜಾಮೀನು ಅರ್ಜಿ ತಿರಸ್ಕೃತ; ಐಪಿಎಲ್ 2026ರಲ್ಲಿ ಆಡೋದು ಡೌಟ್!
ಜೈಪುರದ ಸಂಗನೇರ್ ಸದರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ದೂರುದಾರೆ ಯಶ್ ದಯಾಳ್ ಅವರು ತನ್ನ ಕ್ರಿಕೆಟ್ ವೃತ್ತಿಜೀವನಕ್ಕೆ ಸಹಾಯ ಮಾಡುವುದಾಗಿ ಆಮಿಷವೊಡ್ಡಿದ್ದಾರೆ ಮತ್ತು ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.