ದೇಶಡ್ರಗ್ಸ್ ನಿಂದ ಗಳಿಸಿದ 40 ಕೋಟಿ ರೂ. ಚಿತ್ರೋದ್ಯಮದಲ್ಲಿ ಹೂಡಿಕೆ: ಡಿಎಂಕೆ ಮಾಜಿ ಮುಖಂಡನ ವಿರುದ್ಧ ಇಡಿ ಆರೋಪ
ಈಗ ಡಿಎಂಕೆ ಪಕ್ಷದಿಂದ ಉಚ್ಚಾಟನೆಗೊಂಡಿರುವ ಜಾಫರ್ ಸಾದಿಕ್ ಅವರು ಡ್ರಗ್ಸ್ ಕಳ್ಳಸಾಗಣೆಯಿಂದ ಗಳಿಸಿದ 40 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ತಮಗೆ ಸಂಬಂಧಿಸಿದ ಚಲನಚಿತ್ರ ನಿರ್ಮಾಣ ಸಂಸ್ಥೆಗಳಲ್ಲಿ ಹೂಡಿಕೆ.