ಜಾನ್ವಿ ಕಪೂರ್

'ಸ್ಕರ್ಟ್`ನೊಳಗೆ ಕಣ್ಣು ಹಾಕೋದ್ ಅಲ್ಲ... 5 ದಿನ ಒಪ್ಪಿ, 6ನೇ ದಿನ ಇಲ್ಲ ಎಂದರೂ.. ಅದನ್ನ ಗೌರವಿಸಬೇಕು': ನಟಿ Janhvi Kapoor ಕೆಂಡಾಮಂಡಲ
ಬಾಲಿವುಡ್

'ಸ್ಕರ್ಟ್`ನೊಳಗೆ ಕಣ್ಣು ಹಾಕೋದ್ ಅಲ್ಲ... 5 ದಿನ ಒಪ್ಪಿ, 6ನೇ ದಿನ ಇಲ್ಲ ಎಂದರೂ.. ಅದನ್ನ ಗೌರವಿಸಬೇಕು': ನಟಿ Janhvi Kapoor ಕೆಂಡಾಮಂಡಲ

ಮಹಿಳೆಯರನ್ನು ವಸ್ತುವಿನಂತೆ ಬಿಂಬಿಸಲು ಹಾಗೂ ಅನುಮತಿಯಿಲ್ಲದೆ ಕೃತಕ ವಿಷಯಗಳನ್ನು ಹರಡಲು ತಂತ್ರಜ್ಞಾನವನ್ನು ಅಪರಾಧ ರೀತಿ ದುರುಪಯೋಗಪಡಿಸಿಕೊಳ್ಳುವುದು ಅತ್ಯಂತ ನೋವುಂಟುಮಾಡುವ ಕೃತ್ಯ. ಇದು ಲೈಂಗಿಕ ದೌರ್ಜನ್ಯ..

'ಮಹಿಳೆಯ ದೇಹ ಮನರಂಜನೆಗೆ ಬಳಸುವ ಕಂಟೆಂಟ್ ಅಲ್ಲ': ಜಾನ್ವಿ ಕಪೂರ್ ಗೆ ನಟಿ ಖುಷ್ಬೂ ಸುಂದರ್ ಬೆಂಬಲ
ಸಿನಿಮಾ ಸುದ್ದಿ

'ಮಹಿಳೆಯ ದೇಹ ಮನರಂಜನೆಗೆ ಬಳಸುವ ಕಂಟೆಂಟ್ ಅಲ್ಲ': ಜಾನ್ವಿ ಕಪೂರ್ ಗೆ ನಟಿ ಖುಷ್ಬೂ ಸುಂದರ್ ಬೆಂಬಲ

ನಟಿ ಜಾನ್ವಿ ಕಪೂರ್ ಹಾಗೂ ಜೂನಿಯರ್ ಎನ್‌ಟಿಆರ್ ಅಭಿನಯದ ದೇವರ: ಪಾರ್ಟ್ 1 ಚಿತ್ರದ ‘ಚುಟ್ಟಮಲ್ಲೆ’ ಹಾಡಿಗೆ ಸಂಬಂಧಿಸಿದಂತೆ ಸೃಷ್ಟಿಸಲಾಗಿರುವ ಎನ್ನಲಾದ AI ಡೀಪ್‌ಫೇಕ್ ವಿಡಿಯೋ ವಿವಾದಕ್ಕೆ ಕಾರಣವಾಗಿದೆ.

'ಅಸಹ್ಯ, ವಿಕೃತ, ನಾಚಿಕೆಗೇಡು.. ಕ್ಷಮಿಸೋ ಮಾತೇ ಇಲ್ಲ.. ಕಾನೂನು ಕ್ರಮ ಖಂಡಿತ': ನಟ Jr NTR ಕೆಂಡಾಮಂಡಲ; ಆಗಿದ್ದೇನು?
ಸಿನಿಮಾ ಸುದ್ದಿ

'ಅಸಹ್ಯ, ವಿಕೃತ, ನಾಚಿಕೆಗೇಡು.. ಕ್ಷಮಿಸೋ ಮಾತೇ ಇಲ್ಲ.. ಕಾನೂನು ಕ್ರಮ ಖಂಡಿತ': ನಟ Jr NTR ಕೆಂಡಾಮಂಡಲ; ಆಗಿದ್ದೇನು?

ನಟಿ ಜಾನ್ವಿ ಕಪೂರ್ ಅಭಿನಯದ ‘ದೇವರ’ ಚಿತ್ರದ ಜನಪ್ರಿಯ ‘ಚುಟ್ಟಮಲ್ಲೆ’ ಹಾಡಿನ ದೃಶ್ಯಗಳನ್ನು ಕೃತಕ ಬುದ್ಧಿಮತ್ತೆ (AI) ಮೂಲಕ ಮಾರ್ಫ್ ಮಾಡಿ ಅಶ್ಲೀಲ ರೀತಿಯಲ್ಲಿ ಸೃಷ್ಟಿಸಿರುವ ವಿಡಿಯೋವೊಂದು ಹರಿದಾಡುತ್ತಿದೆ.

ನಿರ್ದೇಶಕರ ಸೂಚನೆ ಪಾಲಿಸಿದ್ದಾಳೆ, ಚಿತ್ರವನ್ನು ಟೀಕಿಸಿ, ನಟಿಯನ್ನಲ್ಲ: ಜಾನ್ವಿ ಕಪೂರ್ ಬೆನ್ನಿಗೆ ನಿಂತ ನಟ ಜಗಪತಿ ಬಾಬು
ಸಿನಿಮಾ ಸುದ್ದಿ

ನಿರ್ದೇಶಕರ ಸೂಚನೆ ಪಾಲಿಸಿದ್ದಾಳೆ, ಚಿತ್ರವನ್ನು ಟೀಕಿಸಿ, ನಟಿಯನ್ನಲ್ಲ: ಜಾನ್ವಿ ಕಪೂರ್ ಬೆನ್ನಿಗೆ ನಿಂತ ನಟ ಜಗಪತಿ ಬಾಬು

'ಪೆದ್ದಿ' ಚಿತ್ರದಲ್ಲಿ ಜಾನ್ವಿ ಕಪೂರ್ ಅವರ ಪಾತ್ರ ‘ಅಚಿಯಮ್ಮ’ವನ್ನು ಅತಿಯಾದ ಗ್ಲಾಮರಸ್ ಆಗಿ ಪ್ರದರ್ಶಿಸಲಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಚಿತ್ರದ ಕೆಲವು ದೃಶ್ಯಗಳು ಮತ್ತು ಹಾಡುಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ನಡೆದಿದ್ದು, ಅನೇಕರು ನಟಿಯನ್ನು ಟೀಕಿಸಿದ್ದರು.

Peddi: ಪಾತ್ರಕ್ಕೆ ತಕ್ಕಂತೆ ಜಾನ್ವಿ ಕಪೂರ್ ನಟಿಸಿದ್ರೂ ಎಡಿಟರ್ ಕಣ್ಣು ಮಾತ್ರ ಎದೆ, ಸೊಂಟದ ಮೇಲೆ ಯಾಕೆ? ನೆಟ್ಟಿಗರ ತರಾಟೆ!
ಸಿನಿಮಾ ಸುದ್ದಿ

Peddi: ಪಾತ್ರಕ್ಕೆ ತಕ್ಕಂತೆ ಜಾನ್ವಿ ಕಪೂರ್ ನಟಿಸಿದ್ರೂ ಎಡಿಟರ್ ಕಣ್ಣು ಮಾತ್ರ ಎದೆ, ಸೊಂಟದ ಮೇಲೆ ಯಾಕೆ? ನೆಟ್ಟಿಗರ ತರಾಟೆ!

ಕ್ರೀಡಾ ಆಧಾರಿತ ಚಿತ್ರದ ಕಥೆ ಅಥವಾ ಪಾತ್ರವರ್ಗದ ಬಗ್ಗೆ ಚರ್ಚೆಯಾಗುತ್ತಿಲ್ಲ. ಬದಲಿಗೆ ನಾಯಕಿ ಜಾನ್ವಿ ಕಪೂರ್‌ ನಿರ್ವಹಿಸಿರುವ 'ಅಚ್ಚಿಯಮ್ಮ' (Achiyyamma) ಪಾತ್ರವನ್ನು ತೋರಿಸಿರುವ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ರಾಮ್ ಚರಣ್ ನಟನೆಯ 'RC 16' ತೆಲುಗು ಚಿತ್ರದಲ್ಲಿ ಶಿವರಾಜ್‌ಕುಮಾರ್; ಲುಕ್ ಟೆಸ್ಟ್ ಮುಗಿಸಿದ ನಟ!
ಸಿನಿಮಾ ಸುದ್ದಿ

ರಾಮ್ ಚರಣ್ ನಟನೆಯ 'RC 16' ತೆಲುಗು ಚಿತ್ರದಲ್ಲಿ ಶಿವರಾಜ್‌ಕುಮಾರ್; ಲುಕ್ ಟೆಸ್ಟ್ ಮುಗಿಸಿದ ನಟ!

ಮೈತ್ರಿ ಮೂವಿ ಮೇಕರ್ಸ್ ಜೊತೆಗೆ ಚಿತ್ರವನ್ನು ನಿರ್ಮಿಸುತ್ತಿರುವ ವೃದ್ಧಿ ಸಿನಿಮಾಸ್ ತನ್ನ X ಖಾತೆಯಲ್ಲಿ ಶಿವರಾಜ್‌ಕುಮಾರ್ ಅವರು ತಮ್ಮ ಪಾತ್ರಕ್ಕಾಗಿ ಲುಕ್ ಟೆಸ್ಟ್‌ಗೆ ಒಳಗಾಗುತ್ತಿರುವ ವಿಡಿಯೋ ಕ್ಲಿಪ್ ಅನ್ನು ಹಂಚಿಕೊಂಡಿದೆ.

Condom ಜಾಹೀರಾತಿಗೆ ಈ ಜೋಡಿ ಹೆಚ್ಚು ಸೂಕ್ತ; ರಣಬೀರ್ ಕಪೂರ್-ಜಾನ್ವಿ ಕಪೂರ್ ಬಗ್ಗೆ ಉದ್ಯಮಿ ಹೇಳಿಕೆ ವೈರಲ್!
ಬಾಲಿವುಡ್

Condom ಜಾಹೀರಾತಿಗೆ ಈ ಜೋಡಿ ಹೆಚ್ಚು ಸೂಕ್ತ; ರಣಬೀರ್ ಕಪೂರ್-ಜಾನ್ವಿ ಕಪೂರ್ ಬಗ್ಗೆ ಉದ್ಯಮಿ ಹೇಳಿಕೆ ವೈರಲ್!

ಆಧುನಿಕ ಯುಗದಲ್ಲಿ ಅನೇಕ ಚಲನಚಿತ್ರ ನಟಿಯರು ಕಾಂಡೋಮ್ ಜಾಹೀರಾತುಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ, ಪ್ರಸಿದ್ಧ ಕಾಂಡೋಮ್ ಕಂಪನಿಯ ಸಹ-ಸಂಸ್ಥಾಪಕರು ರಣಬೀರ್ ಕಪೂರ್ ಮತ್ತು ಜಾನ್ವಿ ಕಪೂರ್ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ.

Devara release: ಅಭಿಮಾನಿಗಳ ಅತಿರೇಕಕ್ಕೆ ಸುಟ್ಟು ಭಸ್ಮವಾದ NTR ಕಟೌಟ್!
ವಿಡಿಯೋ

Devara release: ಅಭಿಮಾನಿಗಳ ಅತಿರೇಕಕ್ಕೆ ಸುಟ್ಟು ಭಸ್ಮವಾದ NTR ಕಟೌಟ್!

Devara release: ಅಭಿಮಾನಿಗಳ ಅತಿರೇಕಕ್ಕೆ NTR ಕಟೌಟ್ ಸುಟ್ಟು ಭಸ್ಮ!
ಸಿನಿಮಾ ಸುದ್ದಿ

Devara release: ಅಭಿಮಾನಿಗಳ ಅತಿರೇಕಕ್ಕೆ NTR ಕಟೌಟ್ ಸುಟ್ಟು ಭಸ್ಮ!

ಹೈದರಾಬಾದ್‌ನ ಸುದರ್ಶನ್ 35 ಎಂಎಂ ಥಿಯೇಟರ್‌ನಲ್ಲಿ ದೇವರ ಚಿತ್ರ ಬಿಡುಗಡೆಯಾಗಿದ್ದು, ಚಿತ್ರಮಂದಿರದ ಮುಂದೆ ನೆರೆದಿದ್ದ ಸಾವಿರಾರು ಎನ್‌ಟಿಆರ್ ಅಭಿಮಾನಿಗಳು ಚಿತ್ರ ಬಿಡುಗಡೆಯನ್ನು ಸಂಭ್ರಮಿಸಿದ್ದಾರೆ.