ಬಲಗೈ ವೇಗದ ಬೌಲರ್ ಆಗಿರುವ ಅವರು, ವಿವಿಧ ಮಾದರಿಯ ಕ್ರಿಕೆಟ್ನಲ್ಲಿ ಒಟ್ಟು 53 ಪಂದ್ಯಗಳನ್ನಾಡಿ 97 ವಿಕೆಟ್ಗಳನ್ನು ಕಬಳಿಸುವ ಮೂಲಕ ತಮ್ಮ ವೃತ್ತಿಜೀವನವನ್ನು ಕೊನೆಗೊಳಿಸಿದ್ದಾರೆ.