ಜಾನ್ ಅಬ್ರಾಹಾಂ

ದಿ ಡಿಪ್ಲೊಮ್ಯಾಟ್ ಚಿತ್ರದ ಟೀಸರ್

ಬಾಲಿವುಡ್ ನಟ ಜಾನ್ ಅಬ್ರಹಾಂ ಜೊತೆ 777 ಚಾರ್ಲಿ ನಿರ್ದೇಶಕ ಕಿರಣರಾಜ್ ಹೊಸ ಸಿನಿಮಾ; ಮಹತ್ವದ ಭೇಟಿ
ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಚಿತ್ರ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಚಿತ್ರದ ನಿರ್ದೇಶಕ ಕಿರಣರಾಜ್ ಕೆ ಇತ್ತೀಚೆಗೆ ಬಾಲಿವುಡ್ ದಿಗ್ಗಜ ಜಾನ್ ಅಬ್ರಹಾಂ ಅವರನ್ನು ಭೇಟಿ ಮಾಡಿದ್ದು, ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ಈ ಮಾತುಕತೆಯಿಂದ ಆಕರ್ಷಿತವಾಗಿರುವ ಕಿರಣರಾಜ್ ಅವರು ಈಗ ಜಾನ್ ಅಬ್ರಹಾಂ ಕುರಿತು ಮಾತನಾಡಿದ್ದಾರೆ.

