ಜಾನ್ ಅಬ್ರಾಹಂ

ಜಾನ್ ಅಬ್ರಹಾಂ ನಟನೆಯ ನೈಜ ಕಥೆ ಆಧರಿತ 'The Diplomat' ಬಿಡುಗಡೆಗೆ ದಿನಾಂಕ ನಿಗದಿ
ಬಾಲಿವುಡ್

ಜಾನ್ ಅಬ್ರಹಾಂ ನಟನೆಯ ನೈಜ ಕಥೆ ಆಧರಿತ 'The Diplomat' ಬಿಡುಗಡೆಗೆ ದಿನಾಂಕ ನಿಗದಿ

ಶಿವಂ ನಾಯರ್ ನಿರ್ದೇಶನ ಈ ಚಿತ್ರವು ದೇಶವನ್ನು ಬೆಚ್ಚಿಬೀಳಿಸಿದ ನೈಜ ಘಟನೆಯನ್ನು ಆಧರಿಸಿದೆ.

'ಪಠಾಣ್ ದಿನ': ಶುಕ್ರವಾರ ದೇಶದಾದ್ಯಂತ ಎಲ್ಲಾ ಥಿಯೇಟರ್‌ಗಳಲ್ಲಿ 110 ರೂ.ಗೆ ಚಿತ್ರದ ಟಿಕೆಟ್ ಲಭ್ಯ
ಬಾಲಿವುಡ್

'ಪಠಾಣ್ ದಿನ': ಶುಕ್ರವಾರ ದೇಶದಾದ್ಯಂತ ಎಲ್ಲಾ ಥಿಯೇಟರ್‌ಗಳಲ್ಲಿ 110 ರೂ.ಗೆ ಚಿತ್ರದ ಟಿಕೆಟ್ ಲಭ್ಯ

ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ನಟಿಸಿರುವ ಸ್ಪೈ ಆಕ್ಷನ್ ಚಿತ್ರ 'ಪಠಾನ್'ಗೆ ಶುಕ್ರವಾರ ಭಾರತದಾದ್ಯಂತ ಥಿಯೇಟರ್‌ಗಳಲ್ಲಿ ಕಡಿಮೆ ದರದಲ್ಲಿ ಟಿಕೆಟ್ ಲಭ್ಯವಿರುತ್ತದೆ. ಈ ಸಿನಿಮಾ ಭಾರತದಲ್ಲಿನ ಚಿತ್ರಮಂದಿರಗಳಾದ್ಯಂತ ಫ್ಲಾಟ್ 110 ರೂ.ಗೆ ಪ್ರದರ್ಶನಕ್ಕೆ ಲಭ್ಯವಿರುತ್ತದೆ.

ದೀಪಿಕಾ ಪಡುಕೋಣೆಯನ್ನು ಅತ್ಯಂತ ಗ್ಲಾಮರಸ್ ಆಗಿ ತೋರಿಸಲು ಬಯಸಿದ್ದೆ: 'ಪಠಾಣ್' ನಿರ್ದೇಶಕ ಸಿದ್ಧಾರ್ಥ್ ಆನಂದ್
ಬಾಲಿವುಡ್

ದೀಪಿಕಾ ಪಡುಕೋಣೆಯನ್ನು ಅತ್ಯಂತ ಗ್ಲಾಮರಸ್ ಆಗಿ ತೋರಿಸಲು ಬಯಸಿದ್ದೆ: 'ಪಠಾಣ್' ನಿರ್ದೇಶಕ ಸಿದ್ಧಾರ್ಥ್ ಆನಂದ್

'ಪಠಾಣ್' ಸಿನಿಮಾದ ನಿರ್ದೇಶಕ ಸಿದ್ಧಾರ್ಥ್ ಆನಂದ್ ಅವರು ಮುಂಬರುವ ಆಕ್ಷನ್‌ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಅವರನ್ನು ಅತ್ಯಾಂತ ಗ್ಲಾಮರಸ್ ಆಗಿ ತೋರಿಸಲು ನಿರ್ಮಾಪಕರು ಬಯಸಿದ್ದಾರೆ ಎಂದು ಹೇಳಿದರು.

ಏಕ್ ವಿಲನ್ ರಿಟರ್ನ್ಸ್ ಚಿತ್ರದ ಟ್ರೈಲರ್
ಮನರಂಜನೆ

ಏಕ್ ವಿಲನ್ ರಿಟರ್ನ್ಸ್ ಚಿತ್ರದ ಟ್ರೈಲರ್

ಜಾನ್ ಅಬ್ರಾಹಂ ಮತ್ತು ದಿಶಾ ಪಟಾನಿ ಅಭಿನಯದ ಏಕ್ ವಿಲನ್ ರಿಟರ್ನ್ಸ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಮೋಹಿತ್ ಸೂರಿ ನಿರ್ದೇಶಿಸಿದ್ದಾರೆ.

ಸತ್ಯಮೇವ ಜಯತೇ 2 ಚಿತ್ರದ ಟ್ರೈಲರ್
ಮನರಂಜನೆ

ಸತ್ಯಮೇವ ಜಯತೇ 2 ಚಿತ್ರದ ಟ್ರೈಲರ್

ನಟ ಜಾನ್ ಅಬ್ರಾಹಂ ಮತ್ತು ದಿವ್ಯಾ ಕೋಸ್ಲ ಅಭಿನಯದ ಸತ್ಯಮೇವ ಜಯತೇ 2 ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಮಿಲಪ್ ಜವೇರಿ ನಿರ್ದೇಶಿಸಿದ್ದಾರೆ.