ನಿರ್ದೇಶಕ ಪ್ರೀತಮ್ ಗುಬ್ಬಿ ಮತ್ತು ನಟ ದುನಿಯಾ ವಿಜಯ್ ಜೋಡಿಯ ಸಿನೆಮಾ 'ಜಾನಿ ಮೇರಾ ನಾಮ್' ೨೦೧೧ ರಲ್ಲಿ ಬಿಡುಗಡೆಯಾಗಿತ್ತು. ಈ ರೊಮ್ಯಾಂಟಿಕ್ ಹಾಸ್ಯ ಚಲನಚಿತ್ರ ಒಂದು ಮಟ್ಟಕ್ಕೆ ಯಶಸ್ವಿಯಾಗಿತ್ತು