ಸಿನಿಮಾ ಸುದ್ದಿನೇರ ನಡೆನುಡಿಯ ದಿಟ್ಟ ಹುಡುಗಿಯಾದ ನನಗೆ ಸೂಕ್ಷ್ಮ ಮನಸ್ಸಿನ ನಾಯಕಿಯ ಪಾತ್ರ ನಿರ್ವಹಣೆ ಸವಾಲಾಗಿದೆ: ರಚಿತಾ ರಾಮ್
ಕನ್ನಡದಲ್ಲಿ ದೊಡ್ಡ ಸ್ಟಾರ್ ನಟರೊಡನೆ ತೆರೆ ಮೇಲೆ ಕಾಣಿಸಿಕೊಂಡ ಬುಲ್ ಬುಲ್ ಬೆಡಗಿ ರಚಿತಾ ರಾಮ್ ಇದೀಗ ಒಂದರ ಹಿಂದೊಂದರಂತೆ ಚಿತ್ರಗಳಲ್ಲಿ ನಟಿಸುವ ಮೂಲಕ ಸದಾ ಬಿಡುವಿಲ್ಲದವರಾಗಿದ್ದಾರೆ.