ದೇಶ'ಅನಧಿಕೃತ' ಘಟಿಕೋತ್ಸವ: ಜಾದವ್ಪುರ ವಿಶ್ವವಿದ್ಯಾಲಯದ ಹಂಗಾಮಿ ಉಪಕುಲಪತಿಯನ್ನು ಕಿತ್ತೆಸೆದ ಬಂಗಾಳ ರಾಜ್ಯಪಾಲರು!
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿವಿ ಆನಂದ್ ಬೋಸ್ ಅವರು ಶನಿವಾರ ಸಂಜೆ ಜಾದವ್ಪುರ ವಿಶ್ವವಿದ್ಯಾಲಯದ ಹಂಗಾಮಿ ಉಪಕುಲಪತಿ ಬುದ್ಧದೇವ್ ಸಾವೊ ಅವರನ್ನು ಅಶಿಸ್ತಿನ ಆಧಾರದ ಮೇಲೆ ಹುದ್ದೆಯಿಂದ ತೆಗೆದುಹಾಕಿದ್ದಾರೆ.