ರಾಜಕೀಯಪಕ್ಷದ ಉಳಿವಿಗಾಗಿ ಬಿಜೆಪಿ ಜೊತೆ ಜೆಡಿಎಸ್ 'ಕೂಡಿಕೆ'ಯ ಹವಣಿಕೆ; ಗೌಡರ ಜಾತ್ಯಾತೀತ ವರ್ಚಸ್ಸಿಗೆ ಧಕ್ಕೆ; ರಾಜಕೀಯ ತಜ್ಞರ ಅಭಿಮತವೇನು?
ಪಕ್ಷದ ಉಳಿವಿಗಾಗಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲು ಜೆಡಿಎಸ್ ವರಿಷ್ಠರು ನಿರ್ಧರಿಸಿದ್ದಾರೆ, ಆದರೆ ಈ ಮೈತ್ರಿಯಿಂದ ದೇವೇಗೌಡರ ದೀರ್ಘಕಾಲದ ಜಾತ್ಯಾತೀತ ವರ್ಚಸ್ಸಿಗೆ ಧಕ್ಕೆ ಬರಲಿದೆ ಎಂಬುದು ರಾಜಕೀಯ ತಜ್ಞರ ಅಭಿಪ್ರಾಯ.