ರಾಜ್ಯಬಳ್ಳಾರಿ: ಜಾತಿ ವೈಷಮ್ಯದಿಂದ ಇಡೀ ಗ್ರಾಮವೇ ಇಬ್ಭಾಗ; ಸಂಕಷ್ಟದಲ್ಲಿ ಕ್ಷೌರಿಕರು..!
ಕಳೆದ ಕೆಲವು ವಾರಗಳಿಂದ ಗ್ರಾಮದಲ್ಲಿರುವ ಎಲ್ಲಾ ಎಂಟು ಕ್ಷೌರಿಕ ಅಂಗಡಿಗಳು ಸಂಪೂರ್ಣವಾಗಿ ಬಂದ್ ಆಗಿವೆ. ಎಲ್ಲಾ ಸಮುದಾಯಗಳಿಗೂ ಸೇವೆ ನೀಡುವ ಕ್ಷೌರಿಕರು, ಈಗ ಈ ಸಂಘರ್ಷದ ಮಧ್ಯೆ ಸಿಲುಕಿಕೊಂಡು, ಸಂಕಷ್ಟ ಅನುಭವಿಸುತ್ತಿದ್ದಾರೆ.