ದೇಶಕರು ಹತ್ಯೆ: ಪಾಪ ಪರಿಹಾರಕ್ಕೆ ಭಿಕ್ಷೆ ಬೇಡಿ, ಗಂಗಾ ಸ್ನಾನ ಮಾಡುವಂತೆ ಮಹಿಳೆಗೆ ಶಿಕ್ಷೆ ನೀಡಿದ ಪಂಚಾಯತ್!
ಕರುವೊಂದರ ಆಕಸ್ಮಿಕ ಸಾವಿಗೆ ಕಾರಣವಾದ ಮಹಿಳೆಯೊಬ್ಬರಿಗೆ ಪಾಪದ ಪರಿಹಾರಕ್ಕಾಗಿ ಗಂಗಾ ಸ್ನಾನ ಮಾಡಲು ಒಂದು ವಾರ ಭಿಕ್ಷೆ ಬೇಡಿ ಹಣ ಸಂಗ್ರಹಿಸುವಂತೆ ಮಧ್ಯಪ್ರದೇಶದ ಜಾತಿ ಪಂಚಾಯತ್ ಆದೇಶ ನೀಡಿರುವ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದೆ...