ವಿದೇಶಇಂದೇ ನಿಮ್ಮ ಕೊನೆಯ ದಿನ! ಮುಂಜಾನೆ 6 ಗಂಟೆಗೆ ಬಂದ ಇಮೇಲ್ ಶಾಕ್: ಒರಾಕಲ್ನಲ್ಲಿ ಸಾವಿರಾರು ಉದ್ಯೋಗಿಗಳ ದಿಢೀರ್ ವಜಾ; ಭಾರತದಲ್ಲೂ ಆತಂಕ!
ಜಾಗತಿಕ ಸಾಫ್ಟ್ವೇರ್ ದೈತ್ಯ ಒರಾಕಲ್ ಸಂಸ್ಥೆಯು ತನ್ನ ವ್ಯಾಪಕ ಸಾಂಸ್ಥಿಕ ಪುನರ್ರಚನೆಯ ಭಾಗವಾಗಿ ಇಂದು ಮುಂಜಾನೆ 6 ಗಂಟೆಗೆ ತನ್ನ ಸಾವಿರಾರು ಉದ್ಯೋಗಿಗಳಿಗೆ ಇಮೇಲ್ ಕಳುಹಿಸುವ ಮೂಲಕ ಭಾರಿ ಉದ್ಯೋಗ ಕಡಿತದ ಹೊಸ ಪ್ರಕ್ರಿಯೆಯನ್ನು ಆರಂಭಿಸಿದೆ. ಆ ಕುರಿತ ವರದಿ ಇಲ್ಲಿದೆ: