ಜಾಗತಿಕ ಸವಾಲು

ಜಾಗತಿಕ ಭದ್ರತಾ ಸವಾಲು ಎದುರಿಸಲು ನಾವೀನ್ಯತೆ, ಬಲವಾದ ಸಹಭಾಗಿತ್ವ ಬೇಕು: ರಕ್ಷಣಾ ಸಚಿವ ರಾಜನಾಥ್ ಸಿಂಗ್
ರಾಜ್ಯ

ಜಾಗತಿಕ ಭದ್ರತಾ ಸವಾಲು ಎದುರಿಸಲು ನಾವೀನ್ಯತೆ, ಬಲವಾದ ಸಹಭಾಗಿತ್ವ ಬೇಕು: ರಕ್ಷಣಾ ಸಚಿವ ರಾಜನಾಥ್ ಸಿಂಗ್

ಏರೋ ಇಂಡಿಯಾ 2025 ಪ್ರದರ್ಶನದ ಭಾಗವಾಗಿ ಆಯೋಜಿಸಲಾದ ರಕ್ಷಣಾ ಸಚಿವರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಪರಿಸ್ಥಿತಿ ದುರ್ಬಲವಾದರೆ ಅಂತಾರಾಷ್ಟ್ರೀಯ ಕ್ರಮ ಮತ್ತು ಶಾಂತಿಯನ್ನು ತರುವುದು ಕಷ್ಟಸಾಧ್ಯ ಎಂದರು.

ಭಾರತಕ್ಕೆ ಆಗಮಿಸಿದ ಜಪಾನ್ ಪ್ರಧಾನಿ: ಚರ್ಚೆಯಾಗಲಿರುವ ವಿಷಯಗಳ ಪಟ್ಟಿಯಲ್ಲಿ ವಾಣಿಜ್ಯ ಒಪ್ಪಂದ, ಚೀನಾ
ದೇಶ

ಭಾರತಕ್ಕೆ ಆಗಮಿಸಿದ ಜಪಾನ್ ಪ್ರಧಾನಿ: ಚರ್ಚೆಯಾಗಲಿರುವ ವಿಷಯಗಳ ಪಟ್ಟಿಯಲ್ಲಿ ವಾಣಿಜ್ಯ ಒಪ್ಪಂದ, ಚೀನಾ

ಜಪಾನ್ ಪ್ರಧಾನಿ ಫುಮಿಯೋ ಕಿಶಿದಾ ಮಾ.20 ರಂದು ಭಾರತಕ್ಕೆ ಆಗಮಿಸಿದ್ದು, ದ್ವಿಪಕ್ಷೀಯ ಸಭೆಯಲ್ಲಿ ವಾಣಿಜ್ಯ, ತಂತ್ರಜ್ಞಾನದ ಒಪ್ಪಂದವನ್ನು ಮತ್ತಷ್ಟು ಬಲಿಷ್ಠಗೊಳಿಸುವುದು ಹಾಗೂ ಚೀನಾದಿಂದ ಎದುರಾಗುತ್ತಿರುವ ಆತಂಕಗಳ ಕುರಿತು ಮಹತ್ವದ ಚರ್ಚೆ ನಡೆಯಲಿದೆ.