ಜಾಗತಿಕ ಸಮುದಾಯ

ಯಾರ ನೆರವೂ ಇಲ್ಲ, ಬೆಂಬಲವೂ ಇಲ್ಲ: ಭಯೋತ್ಪಾದನೆ ವಿರುದ್ಧ ಭಾರತ ಏಕಾಂಗಿ ಸಮರ (ಜಾಗತಿಕ ಜಗಲಿ)
ಸರಳವಾಗಿ ಹೇಳುವುದಾದರೆ, ಅಮೆರಿಕನ್ ಸರ್ಕಾರದೊಳಗೇ ಎರಡು ವಿಭಿನ್ನ ದೃಷ್ಟಿಕೋನಗಳು ಇರುವಂತೆ ತೋರುತ್ತಿದೆ.

ಯಾವುದೇ ಅಪಾಯ ಬೇಡವೆಂದಾದರೆ ನಮ್ಮ ಸರ್ಕಾರವನ್ನು ಅಂಗೀಕರಿಸಿ: ಜಾಗತಿಕ ಸಮುದಾಯಕ್ಕೆ ತಾಲೀಬಾನ್ ಬೆದರಿಕೆ
"ಅಫ್ಘಾನಿಸ್ತಾನದಿಂದ ಯಾವುದೇ ಅಪಾಯವೂ ಎದುರಾಗಬಾರದೆಂದರೆ ತಮ್ಮ ನೇತೃತ್ವದ ಸರ್ಕಾರವನ್ನು ಮಾನ್ಯ ಮಾಡಿ ಅಂಗೀಕರಿಸಿ" ಎಂದು ಜಾಗತಿಕ ಸಮುದಾಯಕ್ಕೆ ತಾಲೀಬಾನ್ ಎಚ್ಚರಿಕೆ ನೀಡಿದೆ.

ಚೀನಾ ಬಗ್ಗೆ ಹೆಚ್ಚಿದ ತಾತ್ಸಾರ, ಕೊರೋನಾಗೆ ಸಿಗದ ಉತ್ತರ, ಆರ್ಥಿಕತೆ ತತ್ತರ!
ಹಣಕ್ಲಾಸು-ರಂಗಸ್ವಾಮಿ ಮೂಕನಹಳ್ಳಿ

ಪಿಒಕೆ ನಮ್ಮದು: ಭಾರತದ ಹೇಳಿಕೆ ವಿರುದ್ಧ ಪಾಕಿಸ್ತಾನ ಕೆಂಡಾಮಂಡಲ
ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾರತದ ಭಾಗ. ಮುಂದೊಂದು ದಿನ ಪಿಒಕೆ ಮೇಲೆ ಭಾರತ ಕಾನೂನು ಬದ್ಧವಾಗಿಯೇ ಹಕ್ಕು ಹೊಂದಲಿದೆ ಎಂಬ ಭಾರತದ ಹೇಳಿಕೆಗೆ ಪಾಕಿಸ್ತಾನ ತೀವ್ರವಾಗಿ ಕೆಂಡಾಮಂಡಲಗೊಂಡಿದ್ದು, ಭಾರತದ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಜಾಗತಿಕ ಸಮುದಾಯಕ್ಕೆ ಶುಕ್ರವಾರ ಆಗ್ರಹಿಸಿದೆ.

