ವಿದೇಶಹೊಸ ದೇಶಗಳಿಗೂ ವ್ಯಾಪಿಸಿದ ಕೊರೋನಾ ಸೋಂಕು: ಜಾಗತಿಕ ವೈರಸ್ ನಿಂದ ಹೆಚ್ಚಾದ ಅಪಾಯ-ಡಬ್ಲ್ಯುಎಚ್ ಒ
ಕೊರೋನಾ ಸಾಂಕ್ರಾಮಿಕ ರೋಗವು ಸಹರನ್ ಆಫ್ರಿಕಾಕ್ಕೆ ಹರಡಿದ ನಂತರ ಮತ್ತು ಆರ್ಥಿಕ ಮಾರುಕಟ್ಟೆ ಕುಸಿತಕ್ಕೆ ಕಾರಣವಾದ ನಂತರ ವಿಶ್ವ ಆರೋಗ್ಯ ಸಂಸ್ಥೆ ಕೊರೋನಾ ವೈರಸ್ ಅಪಾಯಕಾರಿಯಾಗಿ ಹೆಚ್ಚುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದೆ.