ಹಿನ್ನೋಟ 2022ಹಿನ್ನೋಟ 2022: ಜಾಗತಿಕ ವೇದಿಕೆಯಲ್ಲಿ ಗಮನ ಸೆಳೆದ ಬೆಂಗಳೂರಿಗರು
2022ಕ್ಕೆ ಅಂತ್ಯ ಹಾಡಿ, ನೂತನ ವರ್ಷ 2023ಕ್ಕೆ ಆಹ್ವಾನ ನೀಡುವ ಗಳಿಗೆ ಸನಿಹವಾಗಿದ್ದು, ಕಳೆದೊಂದು ವರ್ಷದಲ್ಲಿ ಸುದ್ದಿಗಳಿಂದ ಹಿಡಿದು ಸಾಮಾಜಿಕ ಮಾಧ್ಯಮ ಪೋಸ್ಟ್ಗಳವರೆಗೆ, ತಮ್ಮ ಕಠಿಣ ಪರಿಶ್ರಮದ ಮೂಲಕ ಜಾಗತಿಕ ವೇದಿಕೆಗಳ ಮೇಲೆ ಪ್ರಭಾವ ಬೀರಿದ ಬೆಂಗಳೂರಿಗರ ಮಾಹಿತಿ ಇಲ್ಲಿದೆ.